ಕರ್ನಾಟಕ ಬಜೆಟ್ 2026–27: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಂಪೂರ್ಣ ಮಾರ್ಗದರ್ಶಿ

ಕರ್ನಾಟಕ ಬಜೆಟ್ 2026–27: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಂಪೂರ್ಣ ಮಾರ್ಗದರ್ಶಿ

Sale price  Rs. 49.00 Regular price  Rs. 99.00
Skip to product information
ಕರ್ನಾಟಕ ಬಜೆಟ್ 2026–27: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಂಪೂರ್ಣ ಮಾರ್ಗದರ್ಶಿ

ಕರ್ನಾಟಕ ಬಜೆಟ್ 2026–27: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಂಪೂರ್ಣ ಮಾರ್ಗದರ್ಶಿ

Sale price  Rs. 49.00 Regular price  Rs. 99.00

ಕರ್ನಾಟಕ ರಾಜ್ಯ ಬಜೆಟ್ 2026–27 ಅನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಸುಲಭವಾಗಿ ಮತ್ತು ಸಂಕ್ಷಿಪ್ತವಾಗಿ ವಿವರಿಸಿದ ಸಂಪೂರ್ಣ ಇಬುಕ್.

ಈ ಪುಸ್ತಕವು KPSC, KAS, FDA, SDA, PSI, PDO, GPSTR, TET, K-SET, ಕರ್ನಾಟಕ ಪೊಲೀಸ್ ಹಾಗೂ ಇತರೆ ರಾಜ್ಯ ಸರ್ಕಾರದ ನೇಮಕಾತಿ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ವಿಶೇಷವಾಗಿ ಉಪಯುಕ್ತವಾಗಿದೆ.

- ಈ ಇಬುಕ್ನಲ್ಲಿ ಒಳಗೊಂಡಿರುವ ವಿಷಯಗಳು:

  • ಬಜೆಟ್ನ ಪ್ರಮುಖ ಘೋಷಣೆಗಳು ಮತ್ತು ಯೋಜನೆಗಳು

  • ಕ್ಷೇತ್ರವಾರು ಅನುದಾನ ಮತ್ತು ಆದ್ಯತೆಗಳು

  • ಆರ್ಥಿಕ ಅಂಕಿಅಂಶಗಳು ಮತ್ತು ಪ್ರಮುಖ ಹೈಲೈಟ್ಸ್

  • ಪರೀಕ್ಷೆಗೆ ಉಪಯುಕ್ತವಾದ ಪ್ರಮುಖ ಅಂಶಗಳು

  • ಸರಳ ಹಾಗೂ ಸ್ಪಷ್ಟ ಕನ್ನಡದಲ್ಲಿ ವಿವರಣೆ

  • ಪ್ರಿಲಿಮ್ಸ್ ಮತ್ತು ಮೆೈನ್ಸ್ಗೆ ಸಹಾಯಕ ವಿಷಯ

- ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಜೆಟ್ ಸಂಬಂಧಿತ ಪ್ರಶ್ನೆಗಳಿಗೆ ಆತ್ಮವಿಶ್ವಾಸದಿಂದ ಉತ್ತರಿಸಲು ಈ ಪುಸ್ತಕ ಸಹಾಯಕವಾಗುತ್ತದೆ.

Ideal For

KPSC Aspirants

KAS (Karnataka Administrative Service)

FDA & SDA Recruitment

PSI & Karnataka Police Exams

PDO & GPSTR Exams

TET & K-SET Candidates

Other Karnataka State Government Exams

eBook Details

Format: Digital eBook (PDF)

Language: Kannada

Instant Download: Available immediately after purchase

Designed For: Competitive exam preparation

Why This eBook?

Budget questions are frequently asked in Karnataka competitive examinations. This guide condenses the entire budget into high-yield points, saving hours of reading and helping aspirants focus only on what matters for exams.

You may also like